ಪರಂಪರೆಯಂದ ಕಲಿಯೋಣ, ಭಿನ್ನರನ್್ನಗೌರವಿಸ

ನನ್ನ ಮಗ ಸಲಿಂಗಿ. ಇದನ್ನು ಒಪ್ಪಿಕೊಳ್ಳುವುದಕ್ಕೆ ನನಗೆ ಈಗ ಯಾವ ಅಳ್ಕೂ ಇಲ್ಲ. ಆತ ಕಳೆದ ಇಪಪಿತ್ತು ವರ್ಷಗಳಿಂದ ತನನು ಸಿಂಗಾತಿಯ ಜೊತೆ ಬದ್ಧತೆಯಿಂದ, ಸಿಂತೋರದಿಂದ ಸಿಂಬಿಂಧ ಕಾಪಾಡಿಕೊಿಂಡಿದ್ದಾನೆ. ನನನು ಕುಟಿಂಬ ಮತ್ತು ಹತಿತುರದ ಸನುೋಹಿತರು ಇದನ್ನು ಘನತೆ ಯಿಂದ ಒಪ್ಪಿಕೊಿಂಡಿದದಾೋವೆ. ಆದರೆ, ಸಲಿಂಗ ಸಿಂಬಿಂಧ ಅಪರಾಧವಲ್ಲ ಎಿಂದು ಸುಪ್್ೋಿಂ ಕೊೋರ್್ಷ ಹೋಳ್ವ ಕ್ಷಣದವರೆಗೆ ಈ ವಿಚಾರವಾಗಿ ನಾನ್ ಸಾವ್ಷಜನಿಕವಾಗಿ ಮಾತನಾಡುವ ಧೈಯ್ಷ ತೋರಿಸಿರಲಲ್ಲ. ಹಾಗೆ ಮಾತನಾಡಿ ದರೆ ಅವನಿಗೆ ಏನಾದರೂ ತಿಂದರೆ ಆದೋತ್ ಎಿಂಬ ಭಯ ಇತ್ತು. ತಿೋರ್್ಷ ಬಿಂದ ನಿಂತರ, ನಮ್ಮ ಮೋಲನ ದೊಡ್ಡ ಹೊರೆಯಿಂದು ಇಲ್ಲವಾದ ಭಾವನೆ ನನನುಲ್ಲ ಮತ್ತು ನನನು ಪತಿನುಯಲ್ಲ ಇದದಾಕ್ಕೆದದಾಿಂತೆ ಮೂಡಿದ. 'ನನನುನ್ನು ನಾನ್ ಇರುವಿಂತೆಯೋ ಸಿ್ೋಕರಿಸಿ' ಎಿಂದು ಸುಪ್್ೋಿಂ ಕೊೋರ್್ಷನ ಮುಖ್ಯ ನಾ್ಯಯಮೂತಿ್ಷ ಆಡಿರುವ ವಿವೆೋಕದ ಮಾತ್ಗಳ್ ನನನು ಕ್ವಿಯಲ್ಲ ಇನ್ನು ರಿಿಂಗಣಿಸುತಿತುವೆ.

ನಮ್ಮ ದೋಶ ರ್ರಾತನ ಕಾಲದಿಂದ ಪಾಲಸಿಕೊಿಂಡು ಬಿಂದರುವುದಕ್ಕೆ ವಿರುದ್ಧವಾದ, ದಬ್ಬಾಳಕ್ಯ ವಸಾಹತ್ ಶಾಹಿ ಕಾನ್ನಿನ ಅಡಿ ನಾವು 157 ವರ್ಷ ಬ್ಳೆ್ ನಡೆಸಿದದಾೋವೆ. ಈ ನಡುವೆ, ಆಿಂಗ್ಲರು ತಮ್ಮ ತಪಪಿನ್ನು ಅರ್ಷ ಮಾಡಿಕೊಿಂಡರು.ಅಿಂದರೆ,'ಲೈಿಂಗಿಕಆಕರ್ಷಣೆಗಳ್ಸಹಜ ವಾಗಿ ಬರುವಿಂರವು. ಜನರಿಗೆ ಅವುಗಳ ಮೋಲ ನಿಯಿಂ ತ್ಣ ಇಲ್ಲ' (ಈ ಮಾತನ್ನು ತಿೋಪ್್ಷನಲ್ಲ ಹೋಳಲಾಗಿದ) ಎಿಂಬುದನ್ನು ಅರ್ಷ ಮಾಡಿಕೊಿಂಡ ಬ್್ಟಿರರು, ಈ ಕಾನ್ನನ್ನು ಬ್್ಟನಿನುನಲ್ಲ ಬಹಳ ಹಿಿಂದಯೋ ರದುದಾ ಮಾಡಿದರು. ವಸಾಹತ್ಶಾಹಿ ವ್ಯವಸಥೆಯ ಪ್ಭಾವ ಅದಷ್ಟು ಆಳವಾಗಿತೆತುಿಂದರೆ, ಸಕ್ಷನ್‌ 377 ಎನ್ನುವ ಭಾರತಿೋಯ- ವಲ್ಲದ ಕಾನ್ನ್ ನಮ್ಮನ್ನು ವಸಾಹತ್ ಮಾಡಿಕೊಿಂಡಿ ದದಾವರು ಇಲ್ಲಿಂದ ಹೊರನಡೆದ 71 ವರ್ಷಗಳವರೆಗೆ ಕಾನ್ನ್ ರ್ಸತುಕದಲ್ಲ ಉಳದುಕೊಿಂಡಿತ್ತು.

1947ರಲ್ಲ ರಾಜಕ್ೋಯವಾಗಿ ಸ್ತಿಂತ್ವಾಗುವುದು ಅಿಂದರೆ ಏನ್ ಎಿಂಬುದನ್ನು ಅರ್ಷ ಮಾಡಿಕೊಳ್ಳು- ವಷ್ಟು ನಾನ್ ದೊಡ್ಡವನಾಗಿರಲಲ್ಲ. ಆದರೆ, 1991ರ ವೆೋಳೆಗೆ, ನಮ್ಮ ಆರ್್ಷಕ ಸಾ್ತಿಂತ್್ಯವನ್ನು ಸಿಂಭ್ಮದಿಂದ ಆಚರಿಸುವಷ್ಟು ದೊಡ್ಡವ ಆಗಿದದಾ. ಹಾಗೆಯೋ, 2018ರ ಸಪಟುಿಂಬರ್‌ 6ರಿಂದು ನಮಗೆ ದೊರೆತ 'ಭಾವನಾತ್ಮಕ ಸಾ್ತಿಂತ್್ಯ'ಕ್ಕೆ ಮಚ್ಚುಗೆ ಸೂಚಿಸಲಾರದಷ್ಟು ವಯಸ್ೋನ್ ನನಗೆ ಆಗಿರಲಲ್ಲ. ಸಿಂಪ್ದ್ಯಗಳ ನೆರಳನಿಿಂದ ಆಧುನಿ- ಕತೆಯತತು ಸಾಗುತಿತುರುವ ಹಿಂತದಲ್ಲರುವ ದೋಶ ನಮ್ಮದು. ನಾವು ನಮ್ಮ ಆರ್್ಷಕ ಮತ್ತು ರಾಜಕ್ೋಯ ಜೋವನದ ಬಗೆಗೆ ಎಷ್ಟು ಮುಕತುವಾಗಿ ಮಾತನಾಡುತೆತುೋವೋ, ಎಷ್ಟು ಮುಕತುವಾಗಿ ಕ್್ಯಾಶೋಲರಾಗುತೆತುೋವೋ ಅಷಟುೋ ಮುಕತುವಾಗಿ ನಮ್ಮ ಭಾವನಾತ್ಮಕ ವಿಚಾರಗಳ ಬಗೆಗೆಯೂ ಮಾತ್, ಕ್್ಯ ಇರಬೋಕು. ನಾವು ಬಹುಕಾಲದಿಂದ ನಮ್ಮ ಭಾವನೆಗಳನ್ನು ಹತಿತುಕ್ಕೆಕೊಿಂಡಿದದಾೋವೆ. ರ್ರುರ ಪ್ಧಾನ ಪಡಿಯಚಿಚುನಲ್ಲ ಬ್ಳೆ್ ನಡೆಸಿಕೊಿಂಡು ಬಿಂದದದಾೋವೆ. ರಹಸ್ಯ ಎಿಂಬುದು ಆರೋಗ್ಯಕರ ಸಮಾಜಕ್ಕೆ ಒಳೆಳುಯದಲ್ಲ.

ಐತಿಹಾಸಿಕ ತಿೋಪ್್ಷಗೆ ಪೂರಕವಾಗಿ ಸುಪ್್ೋಿಂ ಕೊೋರ್್ಷನ ನಾ್ಯಯಮೂತಿ್ಷಗಳ್ ಪಶಚುಮದ ಮಹಾನ್‌ ಲೋಖಕರ ಮಾತ್ಗಳನ್ನು ಉಲ್ಲೋಖಿಸಿದ್ದಾರೆ. ನಾ್ಯಯ- ಮೂತಿ್ಷಗಳ್ ಭಾರತದ ಕ್ಲವು ಶಾಸತ್ರ ಗ್ಿಂರಗಳನ್ನು ಕೂಡ ಉಲ್ಲೋಖಿಸಬಹುದತ್ತು. ಅವುಗಳಲ್ಲ ಕೂಡ ಲೈಿಂಗಿಕ ಬಹುತ್ದ ಬಗೆಗೆ ಗಮನಾಹ್ಷ ಸಹಿಷ್ಣುತೆ ವ್ಯಕತುವಾಗಿದ. ಹಣ್ಣು ಗಿಂಡಾಗಿ ಪರಿವತ್ಷನೆ ಆದ, ಗಿಂಡು ಹಣ್ಣುಗಿ ಪರಿವತ್ಷನೆ ಆದ ಕತೆಗಳ್ ನಮ್ಮ ಮಹಾಕಾವ್ಯಗಳಲ್ಲ ಹೋರಳವಾಗಿವೆ. ಅವು ಈ ಕಥೆಗಳನ್ನು ವಿಕಾರಗಳಲ್ಲದ ಹೋಳ್ತತುವೆ. ಹಾಗೆ ಹೋಳ್ವ ಸಿಂದಭ್ಷದಲ್ಲ ನಾಚಿಕ್ ಅರವಾ ಅಪರಾಧ ಪ್ಜ್ಞೆ ಕಾಣ್ವುದಲ್ಲ. ವನಿತಾ ಮತ್ತು ಕ್ದ್್ಯ ಬರೆದರುವ 'ಸೋಮ್‌ ಸಕ್್ ಲವ್‌ ಇನ್‌ ಇಿಂಡಿಯಾ: ರಿೋಡಿಿಂಗ್‌ ಫ್ಿಂ ಲಟರೆೋಚರ್‌ ಅಿಂಡ್‌ ಹಿಸಟುರಿ' ರ್ಸತುಕದಲ್ಲ ಇಿಂತಹ ಕಥೆಗಳ ಸಾಕಷ್ಟು ಉದ್ಹರಣೆಗಳ್ ಇವೆ.

ಕಾಮ ಮತ್ತು ಭೋಗವನ್ನು ಜೋವನದ ರ್ರುಷಾರ್ಷ- ಗಳಲ್ಲ ಒಿಂದು ಎನ್ನುವ ಹಿಂತಕ್ಕೆ ಒಯದಾ ಏಕ್ೈಕ ನಾಗರಿಕತೆ ಭಾರತದುದಾ. ಧಮ್ಷ, ಅರ್ಷ, ಮೋಕ್ಷಗಳ ಜೊತೆಯಲ್ಲೋ ಕಾಮವನ್ನು ನಾವು ಪೂರೆೈಸಿಕೊಳಳುಬೋಕು. 'ಧಮ್ಷ'ದ ಬಗೆಗೆ ನಮ್ಮನ್ನು ಮತೆತು ಮತೆತು ನೆನಪ್ಸಲಾಗುತತುದ. ಆದರೆ, ನಮಗೆ ನಾವೆೋ ಮಾಡಿಕೊಳಳುಬೋಕ್ರುವ ಕತ್ಷವ್ಯ 'ಕಾಮ' ಎಿಂಬ ಆಲೋಚನೆ ನಮ್ಮಿಂದ ದೂರವಾಗಿಬ್ಟಿಟುರುತತುದ. ಮನ್ರ್ಯ್ಯ್ಯನ ಸಿಥೆತಿ ತಿಂದಡುವ ಒಿಂಟಿತನಕ್ಕೆ ಲೈಿಂಗಿಕ ಸುಖ ಎಿಂಬುದು ಪರಿಹಾರ ಇದದಾಿಂತೆ.

ಕ್್ರೈಸತು ಪರಿಂಪರೆಯ ಪ್ಕಾರ ಆರಿಂಭದಲ್ಲ ಇದದಾದುದಾ ಒಿಂದು ಬಳಕು. ಋಗೆ್ೋದದ ಪ್ಕಾರ ಆರಿಂಭದಲ್ಲ ಇದದಾದುದಾ 'ಕಾಮ', ಆಸಯ ಬ್ೋಜದಿಂದ ಬ್ಹಾ್ಮಿಂಡ ಸೃಷ್ಟುಯಾಯತ್. 'ಪ್ಜ್ಞೆ'ಯ ಮದಲ ಕ್ಲಸ 'ಬಯಕ್'. ಇದನ್ನು ಭಾರತಿೋಯರು 'ಶಕ್ತು' ಎಿಂದರು. ಇದು ಲೈಿಂಗಿಕ ಇಚ್ಛೆ ಹಾಗೂ ಜೋವ ಸ್ಭಾವದ ಮೂಲ. ಆದರೆ, ಇದಕ್ಕೆ ತದ್- ರುದ್ಧವಾಗಿ ಕ್್ರೈಸತು ಸಿಂಪ್ದ್ಯದಲ್ಲ ಬಯಕ್ ಎಿಂಬುದನ್ನು ಪಾಪ, ನಾಚಿಕ್ ಹಾಗೂ ಅಪರಾಧ ಪ್ಜ್ಞೆಯ ಜೊತೆ ಸಮೋಕರಿಸಲಾಯತ್. ಇಿಂದನ ಭಾರತದ ಮಧ್ಯಮ ವಗ್ಷದಲ್ಲ ಲೈಿಂಗಿಕತೆಯ ಬಗೆಗೆ ಇರುವ ನಾಚಿಕ್ಯ ಸ್ಭಾವಕ್ಕೆ ನಾವು ಬ್್ಟಿರರತತು ಬರಳ್ ಮಾಡುತೆತುೋವೆ. ಆದರೆ, 'ಕಾಮ'ದ ವಿಚಾರವಾಗಿ ಭಾರತಿೋಯರ ಮನಸಿ್ನ ಆಳದಲ್ಲ ಇರುವುದು ಕ್ಟಟುದದಾನ್ನು ಮಾತ್ ಕಾಣ್ವ ಧೋರಣೆ.

'ಕಾಮ'ದ ತೃಪ್ತುಕೊಡದ ಸ್ಭಾವವು ಎರಡೂವರೆ ಸಾವಿರ ವರ್ಷಗಳಗೂ ಹಿಿಂದ ಉತತುರ ಭಾರತದ ಅರಣ್ಯ- ಗಳಲ್ಲನ ಯೋಗಿಗಳ್, ವಿರಾಗಿಗಳ್ ಮತ್ತು ಬುದ್ಧನನ್ನು ಆಲೋಚನೆಗೆ ಈಡುಮಾಡಿತ್ತು. 'ಕಾಮ'ವನ್ನು ತೃಪ್ತುಪಡಿಸುವ ಮಾಗ್ಷಗಳನ್ನು ಹುಡುಕುವ ಯತನುವನ್ನು ಅವರು ನಡೆಸಿದರು. ಮನಸಿ್ನ ಚಿಂಚಲತೆಯನ್ನು ತಡೆಯಲು ಪತಿಂಜಲ ಚಿತತು ವೃತಿತು ನಿರೋಧ ಕಲಸಿದರು. 'ಕಾಮ' ದೋವ ಶವನ ಸಹಸ್ ವರ್ಷಗಳ ಧಾ್ಯನಕ್ಕೆ ಅಡಿ್ಡ ಮಾಡಿದ್ಗ, ಶವ ಅವನನ್ನು ಸುಟಟುಹಾಕ್ದ. ಹಾಗಾಗಿ, 'ಕಾಮ'ವು ಮನಸಿ್ನಲ್ಲ ಅನಿಂಗ ರೂಪದಲ್ಲದುದಾ ಕಾಮವನ್ನು ಗೆಲು್ಲವುದು ಕರಟು.

'ಕಾಮ'ದ ಬಗೆಗೆ ಕ್ಟಟುದನ್ನು ಮಾತ್ ಕಾಣ್ವ ಆಲೋಚನೆಗಳಗೆ ವಿರುದ್ಧವಾದ ಇನನುಿಂದು ಆಲೋಚನೆ ಕೂಡ ನಮ್ಮಲ್ಲದ. ಅದು ಕಾಮವನ್ನು 'ಜೋವನದ ಚಾಲಕಶಕ್ತು' ಎಿಂಬಿಂತೆ ಕಾಣ್ತತುದ. ಈ ಆಲೋಚನಾ ಕ್ಮದ ಅನ್ಯ ಕಾಮ ಎಿಂಬುದು ಕ್್ಯ, ಸೃಷ್ಟು ಮತ್ತು ಸಿಂತಾನಾಭಿವೃದ್ಧಯ ಮೂಲ. ಈ ಆಲೋಚನಾ ಕ್ಮ ಸಿಂಸಕೆಕೃತದಲ್ಲ 'ಕಾಮಸೂತ್' ಎಿಂಬ ಕೃತಿಯ ಜನನಕ್ಕೆ ಕಾರಣವಾಯತ್. ಇದು ಲೈಿಂಗಿಕತೆ ಕುರಿತ ಕ್ೈಪ್ಡಿ ಅಲ್ಲ. ಇದು ಜೋವನಕಲಯ ಬಗೆಗೆ ಇರುವ ಆಧುನಿಕ ಮತ್ತು ಆಕರ್ಷಕ ಮಾಗ್ಷದಶ್ಷ. 'ನಿನನು ಬಗೆಗೆ ಮಾತ್ ಮಾತನಾ- ಡಿಕೊಳಳುಬೋಡ. ಅವಳ ಬಗೆಗೆಯೂ ಮಾತನಾಡು' ಎಿಂದು 'ಕಾಮಸೂತ್'ವು ನಗರಕನಿಗೆ ಸಲಹ ಮಾಡುತತುದ. ಹಾಗೆಯೋ, 'ಸಿಂಸಕೆಕೃತದಲ್ಲ ಮಾತ್ ಮಾತನಾಡುತತು ದೊಡ್ಡಸಿತುಕ್ ತೋರಿಸಬೋಡ, ಜನಸಾಮಾನ್ಯರ ಭಾಷಯಾದ ಪಾ್ಕೃತದಲ್ಲ ಮಾತನಾಡು' ಎಿಂದೂ 'ಕಾಮಸೂತ್' ಹೋಳ್ತತುದ.

ಲೇಖಕ: 'ಕಾಮ: ದಿ ರಿಡಲ್‌ ಆಫ್‌ ಡಿಸೈರ್‌'
ಪುಸ್ತಕ ಬರೆದಿದ್ದಾರೆ

ಈ ಎರಡು ಆಲೋಚನಾ ಕ್ಮಗಳ ನಡುವಣ ಸಿಂಘರ್ಷದಲ್ಲ ವಾಸತುವವಾದಗಳ ಇನನುಿಂದು ಆಲೋಚನಾ ಕ್ಮ ಮೂಡಿತ್. ಈ ಆಲೋಚನಾ ಕ್ಮವನ್ನು ಒಪ್ಪಿದವರು ಧಮ್ಷಶಾಸತ್ರಗಳನ್ನು ರಚಿಸಿದರು. ಕಾಮೋದ್ೋಕ ಮತ್ತು ಕಾಮದ ವಿಚಾರದಲ್ಲ ಸಿಂಯಮ ಎಿಂಬುದು ಮನ್ರ್ಯ್ಯ್ಯನ ಸ್ಭಾವದ ಎರಡು ಮುಖಗಳ್ ಎಿಂಬುದನ್ನು ಇವರು ಅರಿತರು. ಹಾಗಾಗಿ, ಲೈಿಂಗಿಕತೆ ಎಿಂಬುದು ಮದುವೆ ಎನ್ನುವ ವ್ಯವಸಥೆಯ ನಡುವೆ ಇದದಾರೆ ಒಳತ್ ಎಿಂದು ಹೋಳದರು. ಮನ್ರ್ಯ್ಯ್ಯರು ಇತರ ಪಾ್ಣಿಗಳಿಂತೆ ಅಲ್ಲ; ಮನ್ರ್ಯ್ಯ್ಯರು ಸಹಜ ಸ್ಭಾವಗಳನ್ನು ಮಾತ್ ಆಧರಿಸಿ ಜೋವನ ಮಾಡಲಾಗದು ಎಿಂಬುದನ್ನು ಕಾಮದ ವಿಚಾರದಲ್ಲ ವಾಸತುವವಾದಗಳ್ ಅರ್ಷ ಮಾಡಿಕೊಿಂಡರು. ಸಹಜ ಸ್ಭಾವದಿಂದ ಮೂಡುವ ಬಯಕ್ಗಳ್ ನಮ್ಮ ಇಿಂದ್ಯಗಳಿಂದ ನಮ್ಮ ಕಲಪಿನೆಯನ್ನು ತಲುರ್ತತುವೆ. ಅಲ್ಲ ಅವು ನಿದ್ಷರಟು ವ್ಯಕ್ತುಯ ಸುತತು ರಮ್ಯ ಲೋಕವಿಂದನ್ನು ಕಟಟುತತುವೆ. ಇದು ಪ್್ೋತಿ ಮೂಡಲು ಕಾರಣವಾಗುತತುದ. ವಾಸತುವವಾದಗಳ್ ಮನ್ರ್ಯ್ಯ್ಯನ ಈ ಸ್ಭಾವ ಅರಿತ್, ಸಮಾಜ ಸೌಹಾದ್ಷದಿಂದ ಇರಬೋಕು ಎಿಂಬ ಕಾರಣಕ್ಕೆ ಮದುವೆ ಎನ್ನುವ ವ್ಯವಸಥೆಯನ್ನು ರೂಪ್ಸಿದರು. 'ಕಾಮದಲ್ಲ ವಾಸತುವವಾದ'ವನ್ನು ಮಹಾ- ಭಾರತದಲ್ಲ ಕಟಿಟುಕೊಡಲಾಗಿದ. ಪತಿನು ಪ್ತಿ ರಾತಿ್ ಬೋರೆ ಬೋರೆ ರ್ರುರರ ಜೊತೆ ಮಲಗುತಾತುಳೆ ಎಿಂಬುದು ಗೊತಿತುದದಾರೂ ತಿಂದ ತಲಕ್ಡಿಸಿಕೊಿಂಡಿಲ್ಲ ಎಿಂದು ತಿಳದ ಶ್ೋತಕ್ೋತ್ ಆಘಾತಕ್ಕೆ ಒಳಗಾಗಿ, 'ಮದುವೆ ಒಬಬಾರ ಜೊತೆ ಮಾತ್' ಎನ್ನುವ ನಿಯಮ ಜಾರಿಗೆ ತರುತಾತುನೆ.

ಇಿಂತಹ ಆಲೋಚನೆಗಳ್ ಇದದಾ ಆಧುನಿಕಪೂವ್ಷ ಲೋಕದೊಳಕ್ಕೆ ಬ್್ಟಿರರ ಪ್ವೆೋಶ ಆಯತ್. ಅವರಲ್ಲ ಇದದಾದುದಾ ಕಾಮದ ವಿಚಾರದಲ್ಲ ಕ್ಟಟುದನ್ನು ಮಾತ್ ಕಾಣ್ವ ಮನಸಿಥೆತಿ. ಈ ಬಗೆಗೆ ಜಾರ್್ಷ ಬನಾ್ಷಡ್‌್ಷ ಶಾ 'ಬ್್ಟಿಷ್ ಮಧ್ಯಮ ವಗ್ಷದ ನೆೈತಿಕತೆ' ಎಿಂದು ಕರೆದದದಾರು. ಈ ಮನಸಿಥೆತಿಯು ಸಕ್ಷನ್‌ 377ರಿಂತಹ ನಿಯಮಗಳನ್ನು ರೂಪ್ಸಿತ್. ಅದೃರಟುದ ವಿಚಾರವೆಿಂದರೆ, 1990ರ ದಶಕದಲ್ಲ ಭಾರತದ ನಗರಗಳ ಯುವಕರ ಮನಸು್ ವಸಾಹತ್ಶಾಹಿ ಪ್ಭಾವದಿಂದ ಹೊರಬರಲು ಆರಿಂಭವಾದ ನಿಂತರ ಭಾರತದ ಇನನುಷ್ಟು ಆಶಾಭಾವದ ಯುಗ ಶುರುವಾಯತ್. ಸಲಿಂಗಿಗಳ ನಡುವಣ ಸಿಂಬಿಂಧದ ಬಗೆಗೆ 2009ರಲ್ಲ ದಹಲ ಹೈಕೊೋರ್್ಷ ನಾ್ಯಯಮೂತಿ್ಷ ಜ್.ಪ್. ಶಾ ಅವರು ನಿೋಡಿದ ತಿೋಪ್್ಷನ ಮೂಲಕ ಇದು ಉತ್ತುಿಂಗ ತಲುಪ್ತ್. ಆದರೆ, 2013ರಲ್ಲ ತ್ಸು ಪ್ತಿಗಾಮಯಾದ ನಡೆ ಸ್ಲಪಿ ಅವಧಿಗೆ ವ್ಯಕತುವಾಗಿತ್ತು. ಹಿೋಗಿದದಾರೂ, ಈಗ ಸುಪ್್ೋಿಂ ಕೊೋರ್್ಷ ನಿೋಡಿರುವ ತಿೋಪ್್ಷನಿಿಂದ್ಗಿ ಹೊಸ ಶಕ್ಯಿಂದು ಆರಿಂಭವಾಗಿದ. ಸಮಾಜದಲ್ಲ ಮನೆಮಾಡಿರುವ ಪೂವ್ಷಗ್ಹಗಳನ್ನು ನಾ್ಯಯಾಲಯದ ಒಿಂದು ತಿೋರ್್ಷ ಹೊೋಗಲಾಡಿಸಲು ತ್ಸು ಸಮಯ ಬೋಕಾಗುತತುದ. ಅದರಲ್್ಲ, 'ಲವ್‌ ಜಹಾದ್‌', ಪ್ೋಮಗಳ ದನ (ಇದನ್ನು ಶಶ ತರೂರ್‌ ಅವರು ನಿೋಡಿರುವ ಸಲಹಯಿಂತೆ 'ಕಾಮದೋವ ದನ' ಎಿಂದು ಕರೆಯಬೋಕು) ವಿಚಾರದಲ್ಲ ಬಲಪಿಂರ್ೋಯ ಗುಿಂರ್ಗಳ್ ವೆೈಚಾರಿಕ ಮನಸ್ನ್ನು ಕಳೆದುಕೊಳ್ಳುತಿತು- ರುವಿಂತೆ ಕಾಣ್ತಿತುರುವ ಈ ಹೊತಿತುನಲ್ಲ, ರೋಮಯ ದಳಗಳ್ ಬೋಕಾಬ್ಟಿಟು ಓಡಾಡಿಕೊಿಂಡಿರುವ ಸಿಂದಭ್ಷದಲ್ಲ ತಿೋರ್್ಷ ಪ್ಭಾವ ಬ್ೋರಲು ತ್ಸು ಸಮಯ ಬೋಕು.

ನಾಗರಿಕ ಸಮಾಜ ಆಗಿರುವುದು ಅಿಂದರೆ 'ನಾನ್ ನನನು ವಿರುದ್ಧ ಲಿಂಗದವರನೆನುೋ ಇರಟುಪಡುತೆತುೋನೆ. ಆದರೆ, ಸಲಿಂಗ ಸಿಂಬಿಂಧ ಹೊಿಂದುವ ನಿನನು ಇಚ್ಛೆಗೆ ವಿರೋಧ ವ್ಯಕತುಪಡಿಸುವುದಲ್ಲ' ಎಿಂದು ಅರ್ಷ ಎಿಂಬುದು ಸುಪ್್ೋಿಂ ಕೊೋರ್್ಷ ತಿೋಪ್್ಷನಲ್ಲ ಅಿಂತಗ್ಷತವಾಗಿದ. ಮುಕತು ಮತ್ತು ನಾಗರಿಕ ಸಮಾಜದಲ್ಲ ನಾವು ನಮಗಿಿಂತ ಭಿನನುವಾಗಿರುವ ವ್ಯಕ್ತುಗಳನ್ನು ಗೌರವಿಸುವುದನ್ನು ಕಲಯಬೋಕು. ಬಡ್‌ರೂಿಂನಲ್ಲ ನಡೆಯುವ ಸಿಂಗತಿಗಳಲ್ಲ ಪ್ಭುತ್ ಮೂಗು ತೂರಿಸಬ್ರದು. ನಮ್ಮ ಮುಕತು ಹಾಗೂ ಲವಲವಿಕ್ಯ ಪರಿಂಪರೆಯಿಂದ ನಾವು ಒಳೆಳುಯದನ್ನು ಕಲಯಬೋಕು. ಜೋವನದ ಚತ್ವಿ್ಷಧ ರ್ರುಷಾರ್ಷಗಳ ಸಮತೋಲನದಿಂದ ಸಿಂತೃಪ್ತು ಕಿಂಡುಕೊಳ್ಳುವ ರಹಸ್ಯ ನಮ್ಮ ಪರಿಂಪರೆಯಲ್ಲ ಅಡಗಿದ.

Post new comment

The content of this field is kept private and will not be shown publicly.
CAPTCHA
This is for testing whether you are a human visitor and to prevent automated spam submissions.
Image CAPTCHA
Enter the characters shown in the image.